HEALTH TIPS

ನವೋದಯ ವಿದ್ಯಾಲಯ ಪ್ರವೇಶಾತಿಗೆ ಅಜರ್ಿ

               
           ಕೇಂದ್ರ ಸರಕಾರ ಅಧೀನದ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಮುಂದಿನ ಅಧ್ಯಯನ ವರ್ಷದ (2019-20) 6ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾಥರ್ಿಗಳಿಗೆ ಏಕಗವಾಕ್ಷಿಯಲ್ಲಿ ಅಜರ್ಿಗಳನ್ನು ನ.30ರವರೆಗೆ ಸಲ್ಲಿಸಲು ಅವಕಾಶವಿದೆ.
   ಆಯಾ ಜಿಲ್ಲೆಯ ಸರಕಾರಿ ಅಥವಾ ಸರಕಾರಿ ಅಂಗೀಕೃತ ಶಾಲೆಗಳಲ್ಲಿ 2018-19ರ (ಈ ವರ್ಷ)ಅಧ್ಯಯನ  ವರ್ಷದಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವವರು ಆಗಿರಬೇಕು. ಅಂಗೀಕೃತ ಶಾಲೆಗಳಲ್ಲಿ 3 ಮತ್ತು 4 ನೇ ತರಗತಿಗಳನ್ನು ಪೂರೈಸಿದವರೂ 2006 ಮೇ ಒಂದು ಮತ್ತು 2010 ಎಪ್ರಿಲ್ 30ರ ಮಧ್ಯೆ ಜನಿಸಿದವರಿಗೆ ಅಜರ್ಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆಮಾಡಬಹುದು. 04722849300, 2859664.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries