ಕುಂಬಳೆ: ಪಂಚಾಯತಿ ಶಾಲೆಗಳಲ್ಲಿ ದುಡಿಯುತ್ತಿರುವ ಅಧ್ಯಾಪಕರು ಇತರ ಜಿಲ್ಲೆಗೆ ವಗರ್ಾವಣೆ ಬಯಸುವವರಿಂದ ಅಜರ್ಿಗಳನ್ನು ಆಹ್ವಾನಿಸಲಾಗಿದೆ.
ಸರಕಾರ ಅಧೀನತೆಗೆ ಸೇರಿದ ಪಂಚಾಯತ್ ಶಾಲೆಗಳಲ್ಲಿ ಕಾಮನ್ಪೂಲ್ ಲಿಸ್ಟ್ನಲ್ಲಿ ಒಳಪಟ್ಟ ಅಧ್ಯಾಪಕರಿಂದ 2018-19ನೇ ವಾಷರ್ಿಕ ವಗರ್ಾವಣೆಯಂಗವಾಗಿ ಅಂತಜರ್ಿಲ್ಲೆಗೆ ವಗರ್ಾವಣೆಗಾಗಿ ಅಜರ್ಿ ಸಲ್ಲಿಸಬಹುದು. ಸಂಬಂಧಿಸಿದ ಮುಖ್ಯೋಪಾಧ್ಯಾಯರಿಗೂ, ಉಪಜಿಲ್ಲಾ ವಿದ್ಯಾಧಿಕಾರಿಗೂ ನ.24 ಸಂಜೆ 5 ಗಂಟೆಯ ಮೊದಲು ಅಜರ್ಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




