ಸಮರಸ ಚಿತ್ರ ಸುದ್ದಿ: ಬದಿಯಡ್ಕ: 2019 ಮಾಚರ್್-ಎಪ್ರಿಲ್ ತಿಂಗಳಿನಲ್ಲಿ ಗೋಸಾಡ ಶ್ರೀ ಮಹಿಷಮಧರ್ಿನಿ ದೇವಸ್ಥಾನದ ವಠಾರದಲ್ಲಿ ಪ್ರತೀ ಮೂರು ವರ್ಷಗಳಿಗೊಮ್ಮೆ ಜರಗುವ ಶ್ರೀ ವಿಷ್ಣುಮೂತರ್ಿ ದೈವದ ಒತ್ತೆಕೋಲ (ಕೆಂಡಸೇವೆ)ದ ಕೊಳ್ಳಿ ಕಡಿಯುವ ಮುಹೂರ್ತವು ಶ್ರೀ ಕ್ಷೇತ್ರದ ವಾಷರ್ಿಕ ಜಾತ್ರೆಯ ಸಂದರ್ಭದಲ್ಲಿ ವಿಷ್ಣುಮೂತರ್ಿ ದೈವದ ಕೋಲದೊಂದಿಗೆ ನಡೆಯಿತು.