ಜನವರಿ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಗ್ರೇಡ್ ಪರೀಕ್ಷೆಗಾಗಿ 2013ರಲ್ಲಿ ಪ್ರವೇಶಾತಿ ಪಡೆದವರಿಗಾಗಿ ದ್ವಿತೀಯ, ತೃತೀಯ, ನಾಲ್ಕನೇ ಸೆಮಿಸ್ಟರ್(ಸಪ್ಲಿಮೆಂಟರಿ) ಪರೀಕ್ಷೆಗೆ, 2014 ಆಗಸ್ಟ್ನಿಂದ ಪ್ರವೇಶಾತಿ ಪಡೆದವರಿಗಾಗಿ ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಸೆಮಿಸ್ಟರ್(ಸಪ್ಲಿಮೆಂಟರಿ) ಪರೀಕ್ಷೆಗೆ ಹಾಜರಾಗುವವರಿಗಾಗಿ ಅಜರ್ಿ ಆಹ್ವಾನಿಸಲಾಗಿದೆ. ಅಜರ್ಿಫಾರಂ ಮತ್ತು ಪರೀಕ್ಷೆಯ ಶುಲ್ಕ 160 ರೂ.ವನ್ನು 0230 ಎಲ್ ಆ್ಯಂಡ್ ಈ-00-800-ಒ.ಆರ್-88ಒ.ಎಂಬ ಶೀಷರ್ಿಕೆಯಲ್ಲಿ ಖಜಾನೆಯಲ್ಲಿ ಪಾವತಿಸಿ, ಅಸಲಿ ಚಲನ್ ಸಹಿತ ಈ ತಿಂಗಳ 29ರಂದು ಸಂಜೆ 4 ಗಂಟೆಯ ಒಳಗೆ ಕಯ್ಯೂರು ಐಟಿಐ ಕಚೇರಿಯಲ್ಲಿ ಹಾಜರುಪಡಿಸಬೇಕು. 5 ವರ್ಷದ ಅವಧಿಯಲ್ಲಿ ಪ್ರತಿ ಸೆಮಿಸ್ಟರ್ನ 5 ಅವಕಾಶ ಬಳಸದೇ ಇದ್ದವರಿಗಾಗಿ ಮಾತ್ರ 1,2,3,4,ಸೆಮಿಸ್ಟರ್(ಸಪ್ಲಿಮೆಂಟರಿ) ಪರೀಕ್ಷೆಗೆ ಅಜರ್ಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 04672-230980ಯನ್ನು ಸಂಪಕರ್ಿಸಬಹುದು.
ಸಪ್ಲಿಮೆಂಟರಿ ಪರೀಕ್ಷೆಗೆ ಅಜರ್ಿ ಆಹ್ವಾನ
0
ನವೆಂಬರ್ 28, 2018