ಉಪ್ಪಳ : ಮಂಗಲ್ಪಾಡಿಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ವೃತ್ತಿಪರಿಚಯ ಮೇಳದ ಹಯರ್ ಸೆಕೆಂಡರಿ ವಿಭಾಗದ ವೆಜಿಟೇಬಲ್ ಪ್ರಿಂಟಿಂಗ್ನಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ವೈಭವಿ ಕೆ.ಆರ್. ಎ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾಳೆ. ನಿವೃತ್ತ ಮುಖ್ಯ ಶಿಕ್ಷಕ ರಾಧಾಕೃಷ್ಣ ಕಾಯರ್ಕಟ್ಟೆ ಹಾಗೂ ಕುಚರ್ಿಪಳ್ಳ ಹಿಂದೂಸ್ಥಾನಿ ಶಾಲೆಯ ಶಿಕ್ಷಕಿ ಮನೋರಮ ದಂಪತಿಗಳ ಸುಪುತ್ರಿಯಾದ ವೈಭವಿಯ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಮಂಜೇಶ್ವರ ಉಪಜಿಲ್ಲಾ ವೃತ್ತಿಪರಿಚಯ ಮೇಳ ವಿಜೇತೆ
0
ನವೆಂಬರ್ 23, 2018