HEALTH TIPS

ಕಾಶ್ಮೀರದಲ್ಲಿ -7 ಕ್ಕೆ ಕುಸಿತ ತಾಪಮಾನ: ಕಂಡಲ್ಲೆಲ್ಲಾ ಮಂಜು ನೀರಿಗೆ ತತ್ವಾರ!

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ತಾಪಮಾನ -7 ಕ್ಕೆ ಕುಸಿತ ಕಂಡಿದ್ದು, ಕೆಲವು ಪ್ರದೇಶಗಳಲ್ಲಿ ನೀರೆಲ್ಲಾ ಮರಗಟ್ಟಿ ನೀರಿಗೆ ತತ್ವಾರ ಉಂಟಾಗಿದೆ. ಕಾಶ್ಮೀರ ಕಣಿವೆ ಹಾಗೂ ಲಡಾಕ್ ಪ್ರಾಂತ್ಯದಲ್ಲಿ ಸುಮಾರು 3 ದಶಕಗಳ ನಂತರ ಇದೇ ಮೊದಲ ಬಾರಿಗೆ ತಾಪಮಾನ -7.6 ಸೆಲ್ಸಿಯಸ್ ಗೆ ತಲುಪಿದೆ. ನೀರು ಪೂರೈಕೆಯಾಗುವ ಪೈಪ್ ಗಳಲ್ಲೂ ಸಹ ನೀರು ಮರಗಟ್ಟಿದ್ದು, ದಾಲ್ ಸರೋವರವೂ ಸಂಪೂರ್ಣವಾಗಿ ಮರಗಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries