HEALTH TIPS

ಹಾಲುತ್ಪಾದಕ ಸ.ಸಂಘಗಳಿಗೆ ಮೂರು ದಿನಗಳ ತರಬೇತಿ

ಕಾಸರಗೋಡು: ಕೋಯಿಕೋಡ್ ಜಿಲ್ಲೆಯ ಬೇಪೂರ್, ನಡುವಟ್ಟಂ ನಲ್ಲಿರುವ (ವಾಚನಾಲಯ ಶಾಲಾ ಬಸ್ ನಿಲುಗಡೆ) ಕೇರಳ ಸರಕಾರದ ಹಾಲು ಉತ್ಪಾದಕರ ತರಬೇತಿ ಕೇಂದ್ರದಲ್ಲಿ ಕಾಸರಗೋಡು,ಕಣ್ಣೂರು, ಕೋಯಿಕೋಡ್,ವಯನಾಡ್,ಮಲಪ್ಪುರಂ ಜಿಲ್ಲೆಗಳ ಹಾಲು ಉತ್ಪಾದಕ ಸಹಕಾರಿ ಸಂಘಗಳ ಕಾರ್ಯದರ್ಶಿ ಹಾಗೂ ಗುಮಾಸ್ತರಿಗಾಗಿ ಮೂರು ದಿನಗಳ ತರಬೇತಿ ನಡೆಯಲಿದೆ. ಜ.3ರಿಂದ 5 ವರೆಗೆ ತರಬೇತಿ ಆಯೋಜಿಸಲಾಗಿದೆ. ಆಸಕ್ತರು ಜ.3ರಂದು ಬೆಳಿಗ್ಗೆ 10 ಕ್ಕೆ ಮುಂಚಿತವಾಗಿ ಫೊಟೋ ಇರುವ ಗುರುತುಚೀಟಿಯ ನಕಲು, ಹಾಲು ಉತ್ಪಾದನೆ ಸಂಘದ ಪತ್ರ, 15 ರೂ.ನೋಂದಣಿ ಶುಲ್ಕ ಸಹಿತ ಹಾಜರಾಗಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04952-2414579 ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries