HEALTH TIPS

ಜನಜಾಗೃತಿ : ಸಂಪನ್ಮೂಲ ವ್ಯಕ್ತಿಗಳ ಪ್ಯಾನೆಲ್ ರಚನೆ



            ಕಾಸರಗೋಡು, ಜ.30: ಮಕ್ಕಳ ಸಂರಕ್ಷಣೆ ಖಚಿತಪಡಿಸುವ ನಿಟ್ಟಿನಲ್ಲಿ ಜಾರಿಗೊಳಿಸುವ ಕಾನೂನುಗಳ ಬಗ್ಗೆ ಶಿಕ್ಷಣಾಲಯಗಳನ್ನು ಕೇಂದ್ರೀಕರಿಸಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಮಹಿಳಾ-ಶಿಶು ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ `ಭದ್ರಂ' ಎಂಬ ಹೆಸರಿನಲ್ಲಿ ಪ್ರತ್ಯೇಕ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಬಾಲಕಾನೂನು, ಫೆÇೀಕ್ಸೋ ಕಾಯಿದೆ ಎಂಬ ವಿಷಯಗಳಲ್ಲಿ ತರಗತಿ ನಡೆಸುವ ಸಾಮಥ್ರ್ಯ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳ ಜಿಲ್ಲಾ ಮಟ್ಟದ ಪ್ಯಾನೆಲ್ ರಚಿಸಲಾಗುವುದು.
          ಪ್ಯಾನೆಲ್‍ನಲ್ಲಿ ಸೇರುವ ಸದಸ್ಯರಿಗೆ ಈ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಜಿಲ್ಲಾ ಮಟ್ಟದ ತರಬೇತಿಗಳಲ್ಲಿ ತರಗತಿ ನಡೆಸುವ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಧನ ನೀಡಲಾಗುವುದು. ಕಾನೂನು, ಮನಶಾಸ್ತ್ರ, ಸಮಾಜ ವಿಜ್ಞಾನ, ಸೋಷ್ಯಲ್ ವರ್ಕ್ ವಿಷಯಗಳಲ್ಲಿ ಪದವೀಧರರಾದವರಿಗೆ ಆದ್ಯತೆಯಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries