ಮುಖಪುಟರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ 0 samarasasudhi ಫೆಬ್ರವರಿ 12, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತ್ 6ನೇ ವಾರ್ಡು ಕೆಡೆಂಜಿ ಪರಿಶಿಷ್ಟ ವರ್ಗ ಕಾಲನಿ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲಾಗಿದ್ದು, ವಾರ್ಡು ಪ್ರತಿನಿಧಿ ಕೆ.ವಿಶ್ವನಾಥ ಪ್ರಭು ಕರಿಂಬಿಲ ಉದ್ಘಾಟಿಸಿದರು. ನವೀನ ಹಳೆಯದು