ಲೋಕಸಭೆ ಚುನಾವಣೆ: ಸೋನಿಯಾ ಗಾಂಧಿ ಸೇರಿ 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್!
0
ಮಾರ್ಚ್ 08, 2019
ನವದೆಹಲಿ: ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟಣೆಗೆ ಕ್ಷಣ ಗಣನೆಯ ನಿರೀಕ್ಷೆಯಲ್ಲಿರುವಂತೆ ಕಾಂಗ್ರೆಸ್ 15 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಉತ್ತರಪ್ರದೇಶದ 11 ಕ್ಷೇತ್ರ ಹಾಗೂ ಗುಜರಾತ್ ನ 4 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಅಂತಿಮವಾಗಿದ್ದು ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
* ಸೋನಿಯಾ ಗಾಂಧಿ - ರಾಯ್ ಬರೇಲಿ, ಉತ್ತರಪ್ರದೇಶ.
* ರಾಹುಲ್ ಗಾಂಧಿ - ಅಮೇಥಿ, ಉತ್ತರಪ್ರದೇಶ
* ಸಲ್ಮಾನ್ ಖುರ್ಷಿದ್ - ಫರುಖಾಬಾದ್, ಉತ್ತರಪ್ರದೇಶ
* ಆರ್ಪಿಎನ್ ಸಿಂಗ್ - ಖುಷಿ ನಗರ್, ಉತ್ತರಪ್ರದೇಶ
* ಜತಿನ್ ಪ್ರಸಾದ್ - ಧೌರಾಹ್ರಾ, ಉತ್ತರಪ್ರದೇಶ
* ಇಮ್ರಾನ್ ಮಸೂದ್ - ಸಹರಾನ್ ಪುರ್, ಉತ್ತರಪ್ರದೇಶ
* ಸಲೀಮ್ ಇಕ್ಬಾಲ್ ಶೇರ್ವಾನಿ - ಬದೌನ್, ಉತ್ತರಪ್ರದೇಶ
* ಅನು ಟಂಡನ್ - ಉನ್ನಾವ್, ಉತ್ತರಪ್ರದೇಶ
* ರಾಜಾರಾಂ ಪಾಲ್ - ಅಕ್ಬರ್ ಪುರ್, ಉತ್ತರಪ್ರದೇಶ
* ಬ್ರಿಜ್ ಲಾಲ್ ಕಬೀರ್ - ಜಲೌನ್, ಉತ್ತರಪ್ರದೇಶ
* ನಿರ್ಮಲ್ ಖಾತ್ರಿ - ಫೈಜಾಬಾದ್, ಉತ್ತರಪ್ರದೇಶ
* ರಾಜು ಪಾರ್ಮರ್ - ಅಹಮದಾಬಾದ್ ವೆಸ್ಟ್-ಎಸ್ಸಿ, ಗುಜರಾತ್
* ಭರತ್ ಸಿನ್ಹ ಎಂ ಸೋಲಂಕಿ - ಆನಂದ್, ಗುಜರಾತ್
* ಪ್ರಶಾಂತ್ ಪಟೇಲ್ - ವಡೋದರ, ಗುಜರಾತ್
* ರಂಜಿತ್ ಮೋಹನ್ ಸಿನ್ಹ ರಾವತ್ - ಚೋಟಾ ಉದಯ್ ಪುರ್-ಎಸ್ಟಿ, ಗುಜರಾತ್




