ಮುಖಪುಟ ಸಂಕಬೈಲು ಸತೀಶ ಅಡಪ ಜಾಗತಿಕ ಬಂಟರ ಸಂಘಕ್ಕೆ ಆಯ್ಕೆ ಸಂಕಬೈಲು ಸತೀಶ ಅಡಪ ಜಾಗತಿಕ ಬಂಟರ ಸಂಘಕ್ಕೆ ಆಯ್ಕೆ 0 samarasasudhi ಮಾರ್ಚ್ 20, 2019 ಮಂಜೇಶ್ವರ: ವಿಶ್ವ ಮಟ್ಟದ ಬಂಟರ ಸಂಘಗಳ ಸದಸ್ಯತ್ವ ಹೊಂದಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿಯಾಗಿ ದಕ್ಷಿಣ ಕನ್ನಡ ಬಂಟರ ಯಾನೆ ನಾಡವರ ಮಾತೃ ಸಂಘದ ಕಾಸರಗೋಡಿನ ಕಾರ್ಯಕಾರಿ ಸಮಿತಿಯ ಸದಸ್ಯ ಕಲಾಸಂಘಟಕ ಸತೀಶ ಅಡಪ ಸಂಕಬೈಲು ಆಯ್ಕೆಯಾಗಿದ್ದಾರೆ. ನವೀನ ಹಳೆಯದು