HEALTH TIPS

ಏತಡ್ಕ : ವಾರ್ಷಿಕ ಮಹೋತ್ಸವ

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಳದಲ್ಲಿ ವಾರ್ಷಿಕ ಮಹೋತ್ಸವ ಮಾ.23 ರಂದು ಜರಗಲಿದೆ. ಬೆಳಗ್ಗೆ 9 ರಿಂದ ಗಣಪತಿ ಹೋಮ, ಶತರುದ್ರಾಭಿಷೇಕ, 11 ರಿಂದ ನಾಗತಂಬಿಲ, 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.30 ರಿಂದ ಭಜನೆ, ರಾತ್ರಿ 8 ರಿಂದ ರಂಗಪೂಜೆ, 8.15 ರಿಂದ ವಿಶೇಷ ಸುಡುಮದ್ದು ಪ್ರದರ್ಶನ, 8.30 ರಿಂದ ಅನ್ನ ಸಂತರ್ಪಣೆ, 9 ರಿಂದ ಯಕ್ಷಗಾನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries