ಮುಖಪುಟಕಾನತ್ತಿಲದಲ್ಲಿ ಧರ್ಮಕೋಲ ಕಾನತ್ತಿಲದಲ್ಲಿ ಧರ್ಮಕೋಲ 0 samarasasudhi ಮಾರ್ಚ್ 17, 2019 ಬದಿಯಡ್ಕ: ಕಾನತ್ತಿಲ ಶ್ರೀ ಧೂಮಾವತಿ ದೈವದ ಧರ್ಮಕೋಲ ಮಾ.30 ಮತ್ತು 31 ರಂದು ನಡೆಯಲಿದೆ. 30 ರಂದು ಬೆಳಗ್ಗೆ ಗಣಪತಿ ಪೂಜೆ, ಅಪರಾಹ್ನ 3 ಕ್ಕೆ ತಂಬಿಲ, ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 31 ರಂದು ಬೆಳಗ್ಗೆ 8 ರಿಂದ ಶ್ರೀ ಧೂಮಾವತಿ ದೈವ ನೇಮ ನಡೆಯಲಿದೆ. ನವೀನ ಹಳೆಯದು