HEALTH TIPS

ಬೃಹತ್ ತೆರೆ ಅಪ್ಪಳಿಸುವ ಸಾಧ್ಯತೆ-ಎಚ್ಚರಿಕೆ

ತಿರುವನಂತಪುರ: ಕೇರಳ, ಲಕ್ಷದ್ವೀಪ, ತಮಿಳುನಾಡು, ಕರ್ನಾಟಕ ಕಡಲತೀರಗಳಲ್ಲಿ ಇಂದು(ಮಾ.17) ಬೆಳಗ್ಗೆ 11 ರಿಂದ ಮಾ.18 ರಾತ್ರಿ 11.30 ವರೆಗೆ 1.7 ಮೀಟರ್ ನಿಂದ 2.0 ಮೀಟರ್ ವರೆಗೆ ಎತ್ತರ ಹೊಂದಿರುವ ತೆರೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ಕಡಲ್ಕೊರೆತ ತಲೆದೋರುವ ಸಾಧ್ಯತೆಗಳಿವೆ ಎಂದು ಕರಾವಳಿ ನಿಯಂತ್ರಣ ಕೊಠಡಿಯಿಂದ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries