ಚಿಗುರುಪಾದೆ ದೇವಾಲಯದಲ್ಲಿ ಯಕ್ಷಗಾನ ಬಯಲಾಟ
0
ಮಾರ್ಚ್ 19, 2019
ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಾರ್ಷಿಕ ದಿನಾಚರಣೆಯ ಅಂಗವಾಗಿ ಹವ್ಯಾಸಿ ಯಕ್ಷ ಕಲಾವಿದರು ಕೋಳ್ಯೂರು ತಂಡದಿಂದ ಮೇದಿನಿ ನಿರ್ಮಾಣ-ಮಹಿಷವಧೆ ಯಕ್ಷಗಾನ ಬಯಲಾಟ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ ಭಾಗವತರ ನಿರ್ದೇಶನದಲ್ಲಿ ಇತ್ತೀಚೆಗೆ ಜರಗಿತು.

