HEALTH TIPS

ಪೈವಳಿಕೆ ಗ್ರಾ.ಪಂ.ತೆರಿಗೆ ಪಾವತಿಗೆ ಆದೇಶ

ಉಪ್ಪಳ: ಪೈವಳಿಕೆ ಗ್ರಾಮಪಂಚಾಯತಿಯಲ್ಲಿ 2018-19 ವರ್ಷದಲ್ಲಿ ಪಾವತಿಸಬೇಕಾದ ಕಟ್ಟಡ ತೆರಿಗೆ, ನೌಕರಿ ತೆರಿಗೆ, ಪರವಾನಗಿ ಶುಲ್ಕ ಇತ್ಯಾದಿ ಮಾ.20ರ ಮುಂಚಿತವಾಗಿ ಗ್ರಾಮಪಂಚಾಯತಿಯಲ್ಲಿ ನೇರವಾಗಿ, ತೆರಿಗೆ ಸಂಗ್ರಹ ಸಿಬ್ಬಂದಿ ಮೂಲಕ, ಆನ್ ಲೈನ್ ಮೂಲಕ ಪಾವತಿಸಬೇಕು. ಮಾ.30 ಬಡ್ಡಿ ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಈ ಆದೇಶ ಉಲ್ಲಂಘಿಸಿದಲ್ಲಿ ಜಪ್ತಿ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯದರ್ಶಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries