ಮುಖಪುಟ ರಸ್ತೆ ಸಂಚಾರ ನಿಷೇಧ ರಸ್ತೆ ಸಂಚಾರ ನಿಷೇಧ 0 samarasasudhi ಮಾರ್ಚ್ 11, 2019 ಕಾಸರಗೋಡು: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಚೌಕಿ-ಉಳಿಯತ್ತಡ್ಕ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ನಾಳೆ(ಮಾ.13) ಯಿಂದ ಮಾ.19ರ ವರೆಗೆ ಚೌಕಿ ಅಕ್ಕರಕುನ್ನು ಜಂಕ್ಷನ್ ನಿಂದ ಉಳಿಯತ್ತಡ್ಕ ವರೆಗಿನ ರಸ್ತೆ ಯಲ್ಲಿ ಸಂಚಾರ ನಿಷೇಧಿಸಲಾಗಿದೆ. ನವೀನ ಹಳೆಯದು