HEALTH TIPS

ಚಾಯೋತ್ ಶಾಲೆಯ ಮತಗಟ್ಟೆಯಲ್ಲಿ ಶೇ 89.5 ಮತದಾನ

       
    ಕಾಸರಗೋಡು:  ಲೋಕಸಭಾ ಚುನಾವಣೆಯಲ್ಲಿ ಕಾ?ಂಗಾಡ್ ವಿಧಾನಸಭೆ ಕ್ಷೇತ್ರದ ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 190ನೇ ಮತಗಟ್ಟೆಯಲ್ಲಿ ಶೇ 89.56 ಮತದಾನ ನಡೆದಿದೆ.
     ಮತದಾತರ ಪಟ್ಟಿಯಲ್ಲಿ 1208 ಮತದಾತರಲ್ಲಿ 539 ಪುರುಷರು, 543 ಮಹಿಳೆಯರ ಸಹಿತ 1082 ಮಂದಿ ಮತಚಲಾಯಿಸಿದ್ದಾರೆ. ಈ ಬಗ್ಗೆ ಈ ಹಿಂದೆ ವರದಿ ನೀಡುವ ವೇಳೆ ಇಲ್ಲಿ ಶೇ 99 ಮತದಾನ ನಡೆದಿದೆ ಎಂದು ಚುನಾವನೆ ವಿಭಾಗ ವರದಿ ನೀಡಿತ್ತು. ಕಣ್ತಪ್ಪಿನಿಂದ ಈ ತಪ್ಪು ಸಂಭವಿಸಿದೆ ಎಂದು ಕಾ?ಂಗಾಡ್ ವಿಧಾಸನಭೆ ಕ್ಷೇತ್ರದ ಚುನಾವನೆ ಅಧಿಕಾರಿಯಾಗಿರುವ , ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries