ಬೆಳಿಗ್ಗೆ 7 ಕ್ಕೆ ಗಣಹೋಮ, 8 ಕ್ಕೆ ಶ್ರೀ ದೈವಗಳಿಗೆ ದೈವಸ್ಥಾನದಲ್ಲಿ ತಂಬಿಲ, 10 ಕ್ಕೆ ತರವಾಡು ಮನೆಯಲ್ಲಿ ಮುಡಿಪು ಪೂಜೆ, ಮಧ್ಯಾಹ್ನ 1 ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 5 ಕ್ಕೆ ಕೊರವ ದೈವದ ಕೋಲೋತ್ಸವ, ರಾತ್ರಿ 7 ಕ್ಕೆ ಕಲಾಲ್ದಾ ಗುಳಿಗ ದೈವದ ಕೋಲೋತ್ಸವ, 10 ಕ್ಕೆ ಕೊರತಿ ದೈವದ ಕೋಲೋತ್ಸವ, ಅನ್ನಸಂತರ್ಪಣೆ, 11 ಕ್ಕೆ ಶ್ರೀ ಕೊರಗು ತನಿಯ ದೈವದ ಕೋಲೋತ್ಸವ ನಡೆಯುವುದು.

