HEALTH TIPS

ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಕಾಲಾವಧಿ ನೇಮೋತ್ಸವವು ಮೇ.4ರಿಂದ

 
     ಬದಿಯಡ್ಕ: ಬದಿಯಡ್ಕ-ನೀರ್ಚಾಲು ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಕಾಲಾವಧಿ ನೇಮೋತ್ಸವವು ಮೇ.4ರಿಂದ 6ರ ವರೆಗೆ ನಡೆಯಲಿರುವುದು.
     ಮೇ.4ರಂದು ಸಂಜೆ 7.30ಕ್ಕೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಿಂದ ಪಿಲಿಭೂತದ ಭಂಡಾರ ಹೊರಡುವುದು, 8 ಘಂಟೆಗೆ ಪೆರಡಾಲ ಗುತ್ತಿನಿಂದ `ಕಿರುವಾಳು' ಸಮೇತ ಪೆಲಡ್ಕತ್ತಾಯ ದೈವದ ಭಂಡಾರ ಹೊರಡುವುದು, ರಾತ್ರಿ 9ಕ್ಕೆ ಬೀರತ್ತಂಬಿಲ, ಅನ್ನದಾನ ನಡೆಯಲಿದೆ. ಮೇ.5ರಂದು ಶ್ರೀ ಕಿನ್ನಿಮಾಣಿ ದೈವದ ನೇಮ ಆರಂಭ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನದಾನ, ಅಪರಾಹ್ನ 3.30ಕ್ಕೆ ಶ್ರೀ ಪೂಮಾಣಿ ದೈವದ ನೇಮ ಆರಂಭ, ಪ್ರಸಾದ ವಿತರಣೆ, ರಾತ್ರಿ 7 ಗಂಟೆಗೆ ಬೀರತ್ತಂಬಿಲ, ಅರಸಿಹುಡಿ ವಿತರಣೆ ನಡೆಯಲಿದೆ. ಮೇ.6ರಂದು ಬೆಳಿಗ್ಗೆ 10 ಕ್ಕೆ  ಪಿಲಿಭೂತ ದೈವಗಳ ನೇಮ ಆರಂಭ, 12 ಕ್ಕೆ  ಪ್ರಸಾದ ವಿತರಣೆ, ಅನ್ನದಾನ, ಅಪರಾಹ್ನ 2 ಗಂಟೆಗೆ ಪೆಲಡ್ಕತ್ತಾಯ ದೈವಗಳ ನೇಮ ಆರಂಭ, ಪ್ರಸಾದ ವಿತರಣೆ, ಸಂಜೆ 4 ಗಂಟೆಗೆ ಅವಭೃತದೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries