ಕುಂಬಳೆ: ವೈದಿಕ ರತ್ನ ಪುರಸ್ಕøತರಾಗಿರುವ ಕುಂಬಳೆ ನಾಯ್ಕಾಪು ನಿವಾಸಿ, ಹಿರಿಯ ಪುರೋಹಿತರಾದ ಪುಜೂರು ಕೆ.ಹರಿಶ್ಚಂದ್ರ ಆಚಾರ್ಯ ಅವರು ಶ್ರೀಲಂಕಾದ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿರುವ ಅತೀ ವಿಶೇಷವಾದ ಕುಂಭಾಭಿಷೇಕ ಉತ್ಸವಕ್ಕೆ ಪುರೋಹಿತ ತಂಡದ ಜೊತೆಗೆ ತೆರಳಲಿದ್ದಾರೆ. ತಮಿಳ್ನಾಡಿನ ಬ್ರಹ್ಮಶ್ರೀ ಜ್ಯೋತಿ ಮುರುಗಾಚಾರ್ಯ ಶಿವಾಚಾರ್ಯರ ತಂಡದ ಸದಸ್ಯರಾಗಿ ಅವರು ಇಂದು ಪ್ರಯಾಣ ಬೆಳೆಸುವರು.
ಕುಂಭಾಭಿಷೇಕ : ಶ್ರೀಲಂಕಾಕ್ಕೆ ಪುರೋಹಿತ ಪುಜೂರು ಕೆ.ಹರಿಶ್ಚಂದ್ರ ಆಚಾರ್ಯ
0
ಜೂನ್ 26, 2019