ಪೆರ್ಲ: ಶಿವಾಂಜಲಿ ನೃತ್ಯ ಕೇಂದ್ರ ಪೆರ್ಲ ಇದರ ನೃತ್ಯ ನಿರ್ದೇಶಕಿ ವಿದುಷಿಃ ಕಾವ್ಯಾ.ಭಟ್ ಪೆರ್ಲ ಇವರ ಶಿಷ್ಯೆಯರಾದ ಶಿಲ್ಪಾ ಬದಿ ಮತ್ತು ನಿಶಾ ಬದಿ ಇವರ ನೂತನ ನೃತ್ಯ ಕಲಾಶಾಲೆ ನೃತ್ಯಾಂಕುರ ವನ್ನು ಇತ್ತೀಚೆಗೆ ಸ್ವರ್ಗದ ಸ್ವಾಮಿ ವಿವೇಕಾನಂದ ಅನುದಾನಿತ ಶಾಲಾ ಪರಿಸರದಲ್ಲಿ ಆರಂಭಿಸಲಾಯಿತು. ವಿದುಷಿಃ ಕಾವ್ಯಾ ಭಟ್ ಪೆರ್ಲ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಯಕ್ಷಗಾನ ಭಾಗವತ, ಸಂಘಟಕ, ಶಿಕ್ಷಕ ಸತೀಶ್ ಪುಣಿಚಿತ್ತಾಯ ಪೆರ್ಲ, ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಟೀಚರ್ ಉಪಸ್ಥಿತರಿದ್ದು ಶುಭಹಾರೈಸಿದರು.
ಸ್ವರ್ಗದಲ್ಲಿ ನೃತ್ಯಾಂಕುರ ಕಲಾ ಶಾಲೆಗೆ ಚಾಲನೆ
0
ಜುಲೈ 16, 2019