ಕುಂಬಳೆ: ಕುಂಬಳೆ ಎಫ್ ಸಿ ಶೇಡಿಕಾವು ಭಾನುವಾರ ಆಯೋಜಿಸಿದ 3 ನೇ ವರ್ಷದ ಶೇಡಿಕಾವು ಪ್ರೀಮಿಯರ್ ಲೀಗ್ "ಬಾರಿಶ್ ಟ್ರೋಫಿ " ಫುಟ್ಬಾಲ್ ಪಂದ್ಯಾಟದ ಪ್ರಥಮ ಸ್ಥಾನವನ್ನು ಎಫ್ ಸಿ ಬುಲ್ ರೈಡರ್ಸ್ ತಂಡವು ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಕುಂಬಳೆ ಪೊಲೀಸ್ ಠಾಣಾಧಿಕಾರಿ ರಾಜೀವನ್, ಮಾಜಿ ಉಪಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಗ್ರಾಮ ಪಂಚಾಯತಿ ಸದಸ್ಯ ಕೆ.ಸುಧಾಕರ ಕಾಮತ್, ಮಂಗಳೂರ್ ಮಹಾನಗರ ಪಾಲಿಕೆಯ ಸಿಬಂದಿ ಅಜಿತ ಕುಮಾರ್ ಭಾಗವಹಿಸಿದರು.
ಶೇಡಿಕಾವು ಪ್ರೀಮಿಯರ್ ಲೀಗ್ "ಬಾರಿಶ್ ಟ್ರೋಪಿ" ಫುಟ್ಬಾಲ್ ಪಂದ್ಯಾಟ-ಪ್ರಥಮ ಎಫ್ ಸಿ ಬುಲ್ ರೈಡರ್ಸ್
0
ಜುಲೈ 15, 2019