ಕಾಸರಗೋಡು; ನಗರದ ರಾಷ್ಟ್ರೀಯ ಹೆದ್ದಾರಿ ಬದಿ ಅಕ್ರಮವಾಗಿ ಚಟುವಟಿಕೆ ನಡೆಸುತ್ತಿರುವ ಗೂಡಂಗಡಿಸಹಿತ ವ್ಯಾಪಾರ ಸಂಸ್ಥೆಗಳನ್ನು ನಾಳೆ (ಜು.18) ಪೊಲೀಸ್ ಮತ್ತು ನಗರಸಭೆಯ ಸಹಾಯದೊಂದಿಗೆ ತೆರವುಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಸಹಾಯಕ ಕಾರ್ಯಕಾರಿ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದರು.
ನಾಳೆ ಹಾದಿ ಬದಿಯ ಅಕ್ರಮ ಸಂಸ್ಥೆಗಳ ತೆರವು
0
ಜುಲೈ 16, 2019