ಮುಖಪುಟ ಇಂದು ಸಂಕ್ರಮಣ ಪೂಜೆ ಇಂದು ಸಂಕ್ರಮಣ ಪೂಜೆ 0 samarasasudhi ಜುಲೈ 15, 2019 ಮಂಜೇಶ್ವರ: ಇಲ್ಲಿನ ಕಡಪ್ಪುರ ಒತ್ತೆಚಾದಿ ಗುಳಿಗ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಜು.16 ರಂದು ಅಪರಾಹ್ನ 2 ಗಂಟೆಗೆ ನಡೆಯಲಿದೆ. ಚಂದ್ರಗ್ರಹಣ ಪ್ರಯುಕ್ತ ಈ ಬದಲಾವಣೆ ಮಾಡಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನವೀನ ಹಳೆಯದು