ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಬ್ಯಾಂಕ್ ಆಫ್ ಬರೋಡಾ ಸಂಸ್ಥಾಪಕರ ಸಂಸ್ಮರಣಾ ದಿನದ ಅಂಗವಾಗಿ ವರ್ಕಾಡಿ ಸುಂಕದಕಟ್ಟೆ ಶಾಖೆಯ ವತಿಯಿಂದ ಅಡಕಳಕಟ್ಟೆ ಶ್ರೀ ವಾಣೀವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿ ಹತ್ತು ತೆಂಗಿನ ಗಿಡಗಳನ್ನು ಮತ್ತಿತರ ಔಷದೀಯ ಸಸ್ಯಗಳನ್ನು ಶುಕ್ರವಾರ ನೆಡಲಾಯಿತು. ಬ್ಯಾಂಕ್ ಪ್ರಬಂಧಕ ಜಿಜೇಶ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು, ಶಾಲೆಯ ಪ್ರಬಂಧಕರು ಉಪಸ್ಥಿತರಿದ್ದರು.
ಸುಂಕದಕಟ್ಟೆಯಲ್ಲಿ ಗಿಡಗಳನ್ನು ನೆಟ್ಟು ಬ್ಯಾಂಕ್ ಸಂಸ್ಥಾಪಕರ ಸಂಸ್ಮರಣೆ
0
ಜುಲೈ 20, 2019