ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಇಂದು(ಜು.21 ರಂದು ಭಾನುವಾರ) ಸಂಜೆ 3 ಕ್ಕೆ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿರುವುದು. ಸಮಿತಿಯ ಸರ್ವ ಸದಸ್ಯರೂ, ಭಕ್ತಾಭಿಮಾನಿಗಳು ಹಾಗೂ ಊರ ಸಜ್ಜನ ಬಂಧುಗಳು ಹಾಗೂ ಮಾತೆಯರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನಿತ್ತು ಸಹಕರಿಸಲು ಸೇವಾ ಸಮಿತಿಯ ಪರವಾಗಿ ಕೋರಲಾಗಿದೆ.
ಇಂದು ಬಾಯಾರು ದೇವಳದಲ್ಲಿ ವಾರ್ಷಿಕ ಮಹಾಸಭೆ
0
ಜುಲೈ 20, 2019