ಮುಖಪುಟಇಂದು ಕುಂಟಾರಿನಲ್ಲಿ ಯಕ್ಷಗಾನ ಇಂದು ಕುಂಟಾರಿನಲ್ಲಿ ಯಕ್ಷಗಾನ 0 samarasasudhi ಆಗಸ್ಟ್ 11, 2019 ಮುಳ್ಳೇರಿಯ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಡಾ.ಶ್ರೀಧರ ಭಂಡಾರಿ ಅವರ ಸಾರಥ್ಯದಲ್ಲಿ ಆ.12 ರಂದು ರಾತ್ರಿ 7 ರಿಂದ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ನವೀನ ಹಳೆಯದು