HEALTH TIPS

ನವರಾತ್ರಿ ಸಂಗೀತೋತ್ಸವ- ಗಾಯಕರಿಗೆ ಅವಕಾಶ

         
    ಕಾಸರಗೋಡು: ಚಟ್ಟಂಚಾಲ್ ಮಹಾಲಕ್ಷ್ಮೀಪುರಂ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಸಂಗೀತೋತ್ಸವ ಸೆ.29 ರಿಂದ ಅ.8 ರ ವರೆಗೆ ಜರಗಲಿದೆ. ಸಂಗೀತೋತ್ಸವದಲ್ಲಿ ಹಾಡಲು ಇಚ್ಛಿಸುವ ಗಾಯಕರಿಗೆ ಅವಕಾಶವೊದಗಿಸಲಾಗುವುದು. ಆಸಕ್ತರು ಕ್ಷೇತ್ರ ಸಮಿತಿಯನ್ನು (ಮೊಬೈಲ್ : 9447090629) ಆ.31 ರ ಮುಂಚಿತವಾಗಿ ಸಂಪರ್ಕಿಸುವಂತೆ ತಿಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries