HEALTH TIPS

ಮಹಾಮಳೆ-ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ನಾಳೆ ಶಾಲೆಗಳಿಗೆ ರಜೆ

   
      ತಿರುವಂತಪುರ: ಮಹಾಮಳೆಯಿಂದ ಕೆಂಗೆಟ್ಟು ಪರಿತಪಿಸುತ್ತಿರುವ ರಾಜ್ಯದ ವಿವಿಧ  ಜಿಲ್ಲೆಗಳಲ್ಲಿ ಸೋಮವಾರದಿಂದ ನಿರ್ವಹಣಾ ಚಟುವಟಿಕೆಗಳು ವೇಗತೆಯೊಂದಿಗೆ ಮುಂದುವರಿದಿದ್ದು, ಭೂಕುಸಿತ ಉಂಟಾಗಿರುವಲ್ಲಿ ಮೃತದೇಹಗಳನ್ನು ಇನ್ನಷ್ಟು ಹೊರತೆಗೆಯಲಾಗುತ್ತಿದೆ.83 ಮೃತದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದೆ.
       ಈ ಮಧ್ಯೆ ಸುರಕ್ಷಿತತೆಯ ದೃಷ್ಟಿಯಿಂದ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ನಾಳೆ(ಮಂಗಳವಾರ) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಪತ್ತನಂತಿಟ್ಟು, ಆಲಪ್ಪುಳ, ಕೋಟ್ಟಯಂ, ಎರ್ನಾಕುಳಂ, ತೃಶೂರ್, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಮಲಪ್ಪುರಂ ಜಿಲ್ಲೆಗಳಾದ್ಯಂತ ಮಂಗಳವಾರ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries