HEALTH TIPS

ಐಎನ್ ಎಕ್ಸ್ ಪ್ರಕರಣ: ಚಿದಂಬರಂ, ಕಾರ್ತಿ ತನಿಖೆಗಾಗಿ ವಿದೇಶಗಳಿಂದ ಮಾಹಿತಿ ಪಡೆಯಲಿರುವ ಸಿಬಿಐ

     
    ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ, ಕಾರ್ತಿ ಚಿದಂಬರಂ ಅವರ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ 5 ರಾಷ್ಟ್ರಗಳ ನೆರವು ಕೋರಲು ಮುಂದಾಗಿದೆ.
     ವಿದೇಶಗಳಲ್ಲಿರುವ ಹಲವು ಕಂಪನಿಗಳಿಂದ ಚಿದಂಬರಂ, ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಮಾಹಿತಿ ಪಡೆಯುವುದಕ್ಕೆ ಸಿಬಿಐ ಯತ್ನಿಸುತ್ತಿದ್ದು, ಈ ಪೈಕಿ ಬ್ರಿಟನ್, ಸ್ವಿಟ್ಜರ್ ಲ್ಯಾಂಡ್, ಬರ್ಮುಡಾ, ಮಾರಿಷಸ್, ಸಿಂಗಪೂರ್ ಇವೆ.
     ಈ ಮೇಲಿನ ಎಲ್ಲಾ ರಾಷ್ಟ್ರಗಳಲ್ಲಿಯೂ ಚಿದಂಬರಂ, ಕಾರ್ತಿ ಚಿದಂಬರಂಗೆ ಸಂಬಂಧಪಟ್ಟ ನಕಲಿ ಸಂಸ್ಥೆಗಳಿವೆಯೇ? ಅಲ್ಲಿನ ಬ್ಯಾಂಕ್ ಗಳೊಂದಿಗೆ ಇವರ ವ್ಯವಹಾರ ಇದೆಯೇ ಎಂಬುದರ ಬಗ್ಗೆ ಸಿಬಿಐ ಮಾಹಿತಿ ಪಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries