HEALTH TIPS

ಪೈವಳಿಕೆನಗರ ಶಾಲೆಯಲ್ಲಿ ಸ್ತನ್ಯಪಾನ ದಿನಾಚರಣೆ

 
    ಉಪ್ಪಳ: ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಸ್ತನ್ಯಪಾನ ದಿನಾಚರಣೆ ಇತ್ತೀಚೆಗೆ ನಡೆಯಿತು. ಸ್ತನ್ಯಪಾನದ ಮಹತ್ವದ ಬಗ್ಗೆ ಪೋಸ್ಟರ್ ರಚನಾ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 9ನೇ ತರಗತಿಯ ಎ ವರ್ಗ ಪ್ರಥಮ, 9ನೇ ತರಗತಿಯ ಸಿ ವರ್ಗ ದ್ವಿತೀಯ, 8ನೇ ತರಗತಿಯ  ಎ ವರ್ಗ ತೃತೀಯ ಸ್ಥಾನಗಳಿಸಿತು. ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರದರ್ಶನ ಏರ್ಪಡಿಸಲಾಯಿತು. ಶಾಲಾ ಕೌನ್ಸಿಲರ್ ಮಮತ ನೇತೃತ್ವ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries