HEALTH TIPS

ಪತ್ರಕರ್ತ ಶ್ಯಾಮಪ್ರಸಾದ ಸರಳಿಗೆ ಪಿತೃ ವಿಯೋಗ

 
         ಬದಿಯಡ್ಕ:  ಕೃಷಿಕ ಸರಳಿ ಶ್ಯಾಮ ಭಟ್ (78) ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ನಿಧನರಾದರು. ಮೃತರು ಪತ್ನಿ ಈಶ್ವರಿ, ಪುತ್ರ ಪತ್ರಕತ9 ಶ್ಯಾಮ ಪ್ರಸಾದ ಸರಳಿ-ಸೊಸೆ ಧನ್ಯಶ್ರೀ, ಹಿರಿಯ ಪುತ್ರ ರಾಧಾಕೃಷ್ಣ, ಸೊಸೆ ಸಂಗೀತ, ಪುತ್ರ ಮಹೇಶ, ಸೊಸೆ ಸ್ಮಿತಾ, ಪುತ್ರ ಅನಂತೇಶ, ಸೊಸೆ ಪ್ರಿಯದರ್ಶಿನಿ  ಸಹಿತ ಮೊಮ್ಮಕ್ಕಳು ಹಾಗೂ ಅಪಾರ ಬ0ಧು ಮಿತ್ರರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಪತ್ರಕರ್ತರ ಸಂಘಟನೆ ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು)ಜಿಲ್ಲಾ ಘಟಕ ಹಾಗೂ ಬದಿಯಡ್ಕ ಪ್ರೆಸ್ ಪೋರಂ ಮತ್ತು ಛಾಯಾಚಿತ್ರಗ್ರಾಹಕರ ಸಂಘಟನೆ ಎಕೆಪಿಎ ಜಿಲ್ಲಾ ಘಟಕ ಹಾಗೂ ಬದಿಯಡ್ಕ ಘಟಕ ತೀವ್ರ ಸಂತಾಪ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries