ಮುಖಪುಟಮರಳಿ ಮಹಾಮಳೆಯ ಭೀತಿಯೇ?-ಕಪ್ಪಿಟ್ಟ ಆಗಸ ಮರಳಿ ಮಹಾಮಳೆಯ ಭೀತಿಯೇ?-ಕಪ್ಪಿಟ್ಟ ಆಗಸ 0 samarasasudhi ಆಗಸ್ಟ್ 11, 2019 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಒಂದೆಡೆ ಭಾರೀ ಮಳೆಯಿಂದ ಆತಂಕಿತರಾಗಿದ್ದ ಜನರು ಭಾನುವಾರ ತಗ್ಗಿದ ಮಳೆಯಿಂದ ಹರ್ಷ ಚಿತ್ತರಾಗಿರುವ ಮಧ್ಯೆ ಮುಸ್ಸಂಜೆಯ ವೇಳೆ ನಗರಸಲ್ಲಿ ಕಂಡ ಕಪ್ಪಿಟ್ಟ ಆಗಸ. ಪೋಟೋ: ಪತ್ರಕರ್ತೆ ಸಾಯಿಭದ್ರಾ ರೈ ಶಿರಿಯಾ ನವೀನ ಹಳೆಯದು