ಮುಖಪುಟಕಾಸರಗೋಡು ಚರ್ಚ್‍ಲ್ಲಿ ಮೊಂತಿ ಫೆಸ್ತ್ ಕಾಸರಗೋಡು ಚರ್ಚ್‍ಲ್ಲಿ ಮೊಂತಿ ಫೆಸ್ತ್ 0 samarasasudhi ಸೆಪ್ಟೆಂಬರ್ 08, 2019 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮದಿನವಾದ ಸೆ.8 ರಂದು ಕಾಸರಗೋಡು ರೈಲು ನಿಲ್ದಾಣ ರಸ್ತೆಯಲ್ಲಿರುವ ವ್ಯಾಕುಲ ಮಾತಾ ದೇವಾಲಯದಲ್ಲಿ ಹೊಸ ಬೆಳೆಯ ಹಬ್ಬ ಮೊಂತಿ ಫೆಸ್ತ್ ನಡೆಯಿತು. ನವೀನ ಹಳೆಯದು