ಮುಖಪುಟನಾಲಂದಾದಲ್ಲಿ ಓಣಂ ಸ್ಪರ್ಧೆಗಳು ನಾಲಂದಾದಲ್ಲಿ ಓಣಂ ಸ್ಪರ್ಧೆಗಳು 0 samarasasudhi ಸೆಪ್ಟೆಂಬರ್ 10, 2019 ಪೆರ್ಲ: ಓಣಂ ಹಬ್ಬದ ಪ್ರಯುಕ್ತ ಶುಕ್ರವಾರ ಪೆರ್ಲ ನಾಲಂದ ಕಾಲೇಜಿನಲ್ಲಿ ಹಗ್ಗಜಗ್ಗಾಟ, ಪೂಕಳಂ, ಮೊಸರು ಕುಡಿಕೆ ಮುಂತಾದ ಹಲವಾರು ಸ್ಪರ್ಧೆಗಳು ನಡೆದವು. ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಬಹುಮಾನ ವಿತರಿಸಿದರು. ನವೀನ ಹಳೆಯದು