ಮುಖಪುಟಕಂಪಸೂಚಿ ಅರಳಿತಲ್ಲಿ ಬ್ರಹ್ಮಕಮಲ ಕಂಪಸೂಚಿ ಅರಳಿತಲ್ಲಿ ಬ್ರಹ್ಮಕಮಲ 0 samarasasudhi ಸೆಪ್ಟೆಂಬರ್ 10, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಸೋಂಕಾಲು ಕೊಡಂಗೆ ನಿವಾಸಿ ನಜೀರ್ ಎಂಬವರ ಮನೆಯಲ್ಲಿ ಇತ್ತೀಚೆಗೆ ಅರಳಿದ ಬ್ರಹ್ಮ ಕಮಲ. ರಾತ್ರಿ ಕಾಲದಲ್ಲಿ ಮಾತ್ರ ಅರಳುವ ಈ ವಿಶಿಷ್ಟ ಪುಷ್ಪ ಬೃಹತ್ ಗಾತ್ರ ಮತ್ತು ಅಪರಿಮಿತ ಗಂಧದಿಂದ ಮನಸೂರೆಗೊಳ್ಳುತ್ತದೆ. ನವೀನ ಹಳೆಯದು