ಮುಖಪುಟಅಗಲ್ಪಾಡಿ ಶಾಲೆಯಲ್ಲಿ ಹೂವಿನ ರಂಗೋಲಿ ಅಗಲ್ಪಾಡಿ ಶಾಲೆಯಲ್ಲಿ ಹೂವಿನ ರಂಗೋಲಿ 0 samarasasudhi ಸೆಪ್ಟೆಂಬರ್ 09, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬದ ಪ್ರಯುಕ್ತ ಮಕ್ಕಳು ಹೂವಿನ ರಂಗೋಲಿ ಬಿಡಿಸಿದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ನವೀನ ಹಳೆಯದು