HEALTH TIPS

ಮಕ್ಕಳ ಆಶ್ಲೀಲ ಚಿತ್ರಗಳು, ವೀಡಿಯೋಗಳನ್ನು ಹರಡುವವರ ವಿರುದ್ಧ ಕ್ರಮ ಆರಂಭ



       ಕಾಸರಗೋಡು: ಮಕ್ಕಳನ್ನು ಬಳಸಿ ಚಿತ್ರೀಕರಿಸಲಾದ ಅಶ್ಲೀಲ ಚಿತ್ರಗಳು, ವೀಡಿಯೋಗಳು ಇತ್ಯಾದಿಗಳನ್ನು ಅಂತರ್ಜಾಲ ಮೂಲಕ ಇತರರಿಗೆ ರವಾನಿಸುವವರ ಮತ್ತು ಇಂತಹವನ್ನು ಈಕ್ಷಿಸುವವರ ವಿರುದ್ಧ ರಾಜ್ಯ ತೀವ್ರ ನಿಗಾ ಇರಿಸಲಾಗುತ್ತಿದೆ.
       `ಆಪರೇಷನ್ ವೀ-ಹಂಟ್' ಎಂಬ ಹೆಸರಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯ ವಿವಿಧ ಮನೆಗಳ ಸಹಿತ ಕೇಂದ್ರಗಳಿಗೆ ಪೆÇಲೀಸರು ದಾಳಿ ನಡೆಸಿದ್ದಾರೆ. ಪೆÇಲೀಸ್  ಠಾಣೆಯ ಅ„ಕಾರಿಗಳು ಮತ್ತು ಸೈಬರ್ ಸೆಲ್ ಪರಿಣತರು ಈ ದಾಳಿಗೆ ನೇತೃತ್ವ ವಹಿಸಿದ್ದಾರೆ. ಆರೋಪಿಗಳ ಮಾಹಿತಿಯನ್ನೂ ಪೆÇಲೀಸರು ಸಂಗ್ರಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ದಾಳಿ ಸಹಿತ ತನಿಖೆ ಮುಂದುವರಿಯಲಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ತಿಳಿಸಿರುವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries