ಕಾಸರಗೋಡು: ಜಿಲ್ಲೆಯ ಕಾಸರಗೋಡು ಕಂದಾಯ ಉಪ ವಿಭಾಗ ವ್ಯಾಪ್ತಿಯಲ್ಲಿ ಕಾನೂನು ಭಂಗ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕು ವ್ಯಾಪ್ತಿಯ ಧಾರ್ಮಿಕ, ರಾಜಕೀಯ ಸಂಘಟನೆಗಳನ್ನು ಒಳಗೊಳಿಸಿ ಕ್ರಮಕೈಗೊಳ್ಳಲು ತಾಲೂಕು ಕಚೇರಿ ಶಾಂತಿ ಸಭೆ ನಡೆಸಿತು. ಕಂದಾಯ ವಿಭಾಗ ಅ„ಕಾರಿ ಕೆ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯದಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಉಂಟಾದ ಘರ್ಷಣೆ ಮತ್ತು ಜಿಲ್ಲೆಯ ಶಾಂತಿಪಾಲನೆಗೆ ಧಕ್ಕೆ ತಂದ ವಿಚಾರದಲ್ಲಿ ಈ ಶಾಂತಿಸಭೆ ಕರೆಯಲಾಗಿತ್ತು. ಕಾನೂನುಪಾಲನೆಗೆ ಜಿಲ್ಲಾಡಳಿತೆ ಮತ್ತು ಪೆÇಲೀಸರು ಕೈಗೊಳ್ಳುವ ಕ್ರಮಗಳಿಗೆ ಧಾರ್ಮಿಕ, ರಾಜಕೀಯ ಸಂಘಟನೆಗಳ ಪ್ರತಿನಿ„ಗಳು ಬೆಂಬಲ ಸೂಚಿಸಿದರು. ಆರೋಪಿಗಳ ವಿರುದ್ಧ ಪಕ್ಷಪಾತವಿಲ್ಲದೆ ಕ್ರಮಕೈಗೊಳ್ಳುವುದಾಗಿ ಪೆÇಲೀಸರು ಸಭೆಗೆ ಭರವಸೆ ನೀಡಿದರು. ತಹಸೀಲ್ದಾರ್ ಎ.ವಿ.ರಾಜನ್, ಸಿ.ಐ.ಅಬ್ದುಲ್ ರಹೀಂ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಕಚೇರಿ ಶಾಂತಿ ಸಭೆ
0
ಅಕ್ಟೋಬರ್ 13, 2019