ಮುಖಪುಟ ಎಕೆಪಿಎ ಉಪ್ಪಳ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಎಕೆಪಿಎ ಉಪ್ಪಳ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ 0 samarasasudhi ಅಕ್ಟೋಬರ್ 29, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)ನ 2019-21ನೇ ಸಾಲಿಗೆ ಉಪ್ಪಳ ಘಟಕದ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಮಂಜೇಶ್ವರ, ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ಬಾಯಾರು, ಕೋಶಾಧಿಕಾರಿಯಾಗಿ ರಿಯಾಸ್ ಉಪ್ಪಳ ಆಯ್ಕೆಯಾದರು. ನವೀನ ಹಳೆಯದು