ಮುಖಪುಟಸಮಾಜಸೇವಕಿ ಜಯ ರಾಮಪ್ಪರಿಗೆ ಸನ್ಮಾನ ಸಮಾಜಸೇವಕಿ ಜಯ ರಾಮಪ್ಪರಿಗೆ ಸನ್ಮಾನ 0 samarasasudhi ಡಿಸೆಂಬರ್ 28, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಇತ್ತೀಚೆಗೆ ಬಂದ್ಯೋಡಿನಲ್ಲಿ ನಡೆದ ಮೊಗೇರ ಕೂಡುಕಟ್ಟ್ ಕಾರ್ಯಕ್ರಮದಲ್ಲಿ ರಾಷ್ಟ್ರ ರಾಜ್ಯ ಪ್ರಶಸ್ತಿ ಪುರಸ್ಕøತ ರಾಮಪ್ಪ ಮಂಜೇಶ್ವರ ಅವರ ಧರ್ಮಪತ್ನಿ ಸಮಾಜ ಸೇವಕಿ ಜಯ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ನವೀನ ಹಳೆಯದು