ಮುಖಪುಟಆದೂರಲ್ಲಿ ಹೆಬ್ಬಾವು ಸೆರೆ ಆದೂರಲ್ಲಿ ಹೆಬ್ಬಾವು ಸೆರೆ 0 samarasasudhi ಡಿಸೆಂಬರ್ 25, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆದೂರು ಕಲ್ಲುರ್ಟಿ ದೈವಕ್ಷೇತ್ರದ ಸನಿಹ ಮಂಗಳವಾರ ರಾತ್ರಿ ಕಂಡುಬಂದ ಬೃಹತ್ ಹೆಬ್ಬಾವೊಂದನ್ನು ಕೇರಳ ತುಳು ಅಕಾಡೆಮಿ ಸದಸ್ಯ, ರಂಗನಟ ರವೀಂದ್ರ ರೈ ಮಲ್ಲಾವರ ಕೈಯಾರೆ ಸೆರೆಹಿಡಿದು ಕರ್ಮಂತೋಡಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟರು. ನವೀನ ಹಳೆಯದು