ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಸಂವಾಹಕ ಸಮೂಹದ ನೇತೃತ್ವದಲ್ಲಿ ಫೆ.9ರಂದು ಹೊಸಂಗಡಿಯ ಅಯ್ಯಪ್ಪ ಕ್ಷೇತ್ರ ಸಮೀಪದ ಆರ್.ಬಿ.ಸಭಾಂಗಣದಲ್ಲಿ ಜರಗಲಿರುವ ತೃತೀಯ ವರ್ಷದ ಸಾಹಿತ್ಯ-ಸಾಂಸ್ಕøತಿಕ ಸಮ್ಮೇಳನವಾದ "ವಿಶ್ವದರ್ಶನ 2020"ರ ಲಾಂಛನವನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಆಚಾರ್ಯ ಬೀರಂತಬೈಲ್ ಹಾಗೂ ವಿಶ್ವಗಾನ ಮಂಜರಿ ತಂಡದ ಗಾಯಕ ಸಂದೇಶ್ ಆಚಾರ್ಯ ಪುತ್ತೂರು ಜಂಟಿಯಾಗಿ ಲಾಂಛನವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿ.ಸಾ.ದ.ಸಮೂಹದ ಸಂಸ್ಥಾಪಕ ಜಯ ಮಣಿಯಂಪಾರೆ, ಸಮಾಜ ದರ್ಶನ ಸಮಿತಿಯ ಸಂಚಾಲಕ ಪುರೋಹಿತ್ ನಿರಂಜನ ಆಚಾರ್ಯ ನೀರ್ಚಾಲು, ಸಾಹಿತ್ಯ ದರ್ಶನದ ಸಂಚಾಲಕ ಕಿರಣ್ ಶರ್ಮ ಮಧೂರು,ವಿಶ್ವದರ್ಶನ ಮಾಧ್ಯಮ ಸಮಿತಿಯ ದೀಕ್ಷಿತಾ ಹೊಸಂಗಡಿ, ವಿಶ್ವಗಾನ ಮಂಜರಿ ಸಮಿತಿಯ ರಶ್ಮಿತಾ ಆಚಾರ್ಯ ಹೊಸಂಗಡಿ, ಅಮೃತಾಕ್ಷಿ ಮಾಯಿಪ್ಪಾಡಿ, ನಿವೇದಿತಾ ಕಡಂಬಾರ್, ವಿಶ್ವಕರ್ಮ ಮಹಿಳಾ ಸಮಿತಿಯ ಶೋಭ ವಿಶ್ವನಾಥ ಆಚಾರ್ಯ ಬಂದ್ಯೋಡು, ಶ್ರೀಲೇಖಾ ಜೆ.ಪಿ.ಆಚಾರ್ಯ, ಶಿಕ್ಷಣ ದರ್ಶನ ಸಮಿತಿಯ ಅಕ್ಷಿತಾ ಟೀಚರ್ ಮಾಯಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವದರ್ಶನ 2020ರ ಲಾಂಛನ ಬಿಡುಗಡೆ
0
ಜನವರಿ 21, 2020