HEALTH TIPS

ಅಶ್ವಿನ್ ರಾಜುಗೆ ಶ್ರೇಷ್ಠ ಉದ್ಯೋಗಿ ಪ್ರಶಸ್ತಿ ಪ್ರಧಾನ


       ಬದಿಯಡ್ಕ: ಜಪಾನ್‍ನಲ್ಲಿ ನಡೆದ 39ನೇ ಅಂತಾರಾಷ್ಟ್ರೀಯ ರಾಡಾರ್ ಟೆಕ್ನೋಲಾಜಿ ಮಹಾ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಬಂಧ ಮಂಡಿಸಿ ವಿಶ್ವದ ಗಮನ ಸೆಳೆದ ಮೊಗೇರ ಸಮುದಾಯದ ಯುವ ವಿಜ್ಞಾನಿ ಅಶ್ವಿನ್ ರಾಜು ಡಿ.ಕೆ. ಅವರು ದೆಹಲಿಯಲ್ಲಿ ನಡೆದ ಐಎಮ್‍ಡಿ ಕಾರ್ಯಕ್ರಮದಲ್ಲಿ `ಶ್ರೇಷ್ಠ ಉದ್ಯೋಗಿ' ಪ್ರಶಸ್ತಿಯನ್ನು ಸ್ವೀಕರಿಸಿದರು.
      ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಇದರ ಜಿಲ್ಲಾ ಸಮಿತಿಯ ಹಿರಿಯ ಸಲಹೆಗಾರರಾದ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ ಅವರ ಪುತ್ರರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries