HEALTH TIPS

ಕಾಸರಗೋಡು ಠಾಣೆಗೆ ನೂತನ ಮಹಿಳಾ ಎಸ್.ಐ ನೇಮಕ

         
          ಕಾಸರಗೋಡು: ನಗರಠಾಣೆ ನೂತನ ಮಹಿಳಾ ಎಸ್.ಐ ಆಗಿ ಅಜಿತಾ ಅವರನ್ನು ನೇಮಿಸಲಾಗಿದೆ. ಪೊಲೀಸ್ ಎಸ್.ಐ ಪರೀಕ್ಷೆ ಮೂಲಕ ಹುದ್ದೆಗೆ ನೇರ ಆಯ್ಕೆ ನಡೆದಿದೆ. ಕಾಸರಗೋಡು ಜಿಲ್ಲೆಯ ಪೊಲೀಸ್ ಠಾಣೆಗೆ ಇದೇ ಮೊದಲ ಬಾರಿಗೆ ನೇರ ಆಯ್ಕೆ ನಡೆದಿದ್ದು, ಇದುವರೆಗೆ ಈ ಗುದ್ದೆಗೆ ಬಡ್ತಿಯೊಂದಿಗೆ ನೇಮಕಾತಿ ನಡೆಸಲಾಗುತ್ತಿತ್ತು.ಅಜಿತಾ ಅವರು ಕರಿವೆಳ್ಳೂರು ನಿವಾಸಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries