ಕಾಸರಗೋಡು: ವಲ್ರ್ಡ್ ಟ್ರೆಡೀಶನಲ್ ಶೋಟೋಕನ್ ಕರಾಟೆ ಫೆಡರೇಶನ್‍ನ ನೂತನ ತರಬೇತಿ ಕೇಂದ್ರವು ಕಾಸರಗೋಡು ನುಳ್ಳಿಪ್ಪಾಡಿಯ ಹವ್ಯಕ ಸಭಾಭವನದಲ್ಲಿ ಆರಂಭವಾಯಿತು. ಕರಾಟೆ ಶಿಕ್ಷಕ ಸೆನ್ಸೈ ಪಿ.ಕೆ.ಆನಂದ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಸರಗೋಡು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಹಬೀಬ್ ರಹಮಾನ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕರಾಟೆಯು ಪೂರಕವಾಗಲಿದೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ವೃದ್ಧಿಸಲು ಸಹಕಾರಿಯಾಗಬಲ್ಲುದು ಎಂದು ಶುಭಕೋರಿದರು. ಟಿ.ಶಂಕರನಾರಾಯಣ ಭಟ್, ಹವ್ಯಕ ಭಾರತಿ ಸೇವಾ ಟ್ರಸ್ಟ್‍ನ ಕೃಷ್ಣಪ್ರಸಾದ್, ನವಭಾರತ್ ಸೈನ್ಸ್ ಕೋಲೇಜ್ ಗ್ರೂಪ್‍ನ ಆಡಳಿತ ನಿರ್ದೇಶಕ ಡಾ. ಸಫ್ವಾನ್ ಶುಭಕೋರಿದರು. ಪ್ರತೀ ಶನಿವಾರ ಹಾಗೂ ಭಾನುವಾರ 4ರಿಂದ 6ರ ತನಕ ವಿದ್ಯಾರ್ಥಿಗಳಿಗೆ ಮತ್ತು 6ರಿಂದ 8ರ ತನಕ ಇತರರಿಗೆ ತರಗತಿಯು ನಡೆಯಲಿರುವುದು.
ನುಳ್ಳಿಪ್ಪಾಡಿಯಲ್ಲಿ ಕರಾಟೆ ತರಗತಿ ಆರಂಭ
0
ಜನವರಿ 15, 2020