ಮುಖಪುಟರ್ಯಾಂ ಕ್ ಪಟ್ಟಿ ರದ್ದು ರ್ಯಾಂ ಕ್ ಪಟ್ಟಿ ರದ್ದು 0 samarasasudhi ಜನವರಿ 22, 2020 ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಲಾಸ್ಟ್ ಗ್ರೇಡ್ ಸವೆರ್ಂಟ್ (ಕ್ಯಾಟಗರಿ ನಂಬರ್ 702/2014) ಹುದ್ದೆಯ ನೇಮಕಾತಿಗಾಗಿ ಅ.25ರಂದು ಜಾರಿಗೆ ಬಂದ 666/2016/ಡಿ.ಒ.ಬಿ.ನಂಬರ್ ಯಾರ್ಂ ಕ್ ಲಿಸ್ಟ್ ನ ಕಾಲಾವಧಿ ಅ.24 ರಂದುಪೂರ್ಣಗೊಂಡ ಹನ್ನೆಲೆಯಲ್ಲಿ ಯಾರ್ಂಕ್ ಪಟ್ಟಿ ರದ್ದುಗೊಂಡಿದೆ. ನವೀನ ಹಳೆಯದು