ಮುಖಪುಟ ಕುಂಟಿಕಾನ ಮಠದಲ್ಲಿ ಶ್ರಮದಾನ ಕುಂಟಿಕಾನ ಮಠದಲ್ಲಿ ಶ್ರಮದಾನ 0 samarasasudhi ಜನವರಿ 22, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕುಂಟಿಕಾನ ಮಠ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವ ಸಹಾಯ ಸಂಘಗಳ ಕನ್ಯಪ್ಪಾಡಿ ವಲಯ ಹಾಗೂ ಪ್ರಗತಿನಿಧಿ ಕನ್ಯಪ್ಪಾಡಿ ಇವರಿಂದ ಇತ್ತೀಚೆಗೆ ಶುಚೀಕರಣ ಶ್ರಮದಾನ ನಡೆಯಿತು. ನವೀನ ಹಳೆಯದು