ಮುಖಪುಟಪ್ರವೀಣ್ ಪುಣಿಂಚಿತ್ತಾಯರಿಗೆ ಗೌರವ ಡಾಕ್ಟರೇಟ್ ಪ್ರವೀಣ್ ಪುಣಿಂಚಿತ್ತಾಯರಿಗೆ ಗೌರವ ಡಾಕ್ಟರೇಟ್ 0 samarasasudhi ಜನವರಿ 16, 2020 ಕಾಸರಗೋಡು: ಶಿಲ್ಪಕಲೆ, ಚಿತ್ರಕಲೆ ಹಾಗು ಇನ್ನಿತರ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಕಾಸರಗೋಡಿನ ಕಾಂಚನಗಂಗಾದ ಪ್ರವೀಣ್ ಪುಣಿಂಚಿತ್ತಾಯ ಅವರನ್ನು ಜರ್ಮನಿಯ ಇಂಟರ್ ನ್ಯಾಶನಲ್ ಪೀಸ್ ಯುನಿವರ್ಸಿಟಿ ತಮಿಳುನಾಡಿನ ಊಟಿಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ನವೀನ ಹಳೆಯದು